THIS ID CARD VALID
ಈ ಐಡಿ ಕಾರ್ಡ್ ಮಾನ್ಯವಾಗಿದೆ
ಕರ್ನಾಟಕ ಪ್ರೆಸ್ ಕ್ಲಬ್ ನ ಸದಸ್ಯತ್ವವು ದಿನಾಂಕ 01-01-2024 ರಿಂದ 31-12-2025 ರ ವರೆಗೂ ಮಾನ್ಯವಾಗಿರುತ್ತದೆ
ನಿಯಮಗಳು ಮತ್ತು ಷರತ್ತುಗಳು
1) ಈ ಕಾರ್ಡ್ ಪಡೆದ ವ್ಯಕ್ತಿ ಮಾತ್ರ ಬಳಸಬೇಕು.ವರ್ಗಾಸುವಂತಿಲ್ಲ
2) ಕಾನೂನು ಬದ್ದ ಕೆಲಸಗಳಿಗೆ ಮತ್ತು ಸುದ್ದಿ ಮಾಡಲು ಮತ್ತು ಕ್ಲಬ್ ಉದ್ದೇಶಕಕ್ಕಾಗಿ ಮಾತ್ರ ಬಳಸಬೇಕು.
3) ಈ ಕಾರ್ಡ್ ಅವಧಿ ಮೀರಿದ ನಂತರ ಬಳಸುವಂತಿಲ್ಲ.
4) ಕಾರ್ಡ್ ಸಂಪೂರ್ಣವಾಗಿ ಕ್ಲಬ್ ಸ್ವತ್ತಾಗಿರುತ್ತದೆ.
5) ಈ ಕಾರ್ಡ್ ನ್ನು ದುರುಪಯೋಗ ಮಾಡಿಕೊಳ್ಳುವುದು, ಕಾನೂನು ಬಾಹಿರ ಚಟುವಟಿಕೆಗೆ ಬಳಸುವುದು ಕಂಡು ಬoದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಮತ್ತು ಅದ್ಯಕ್ಷರ ನಂಬರ್ ಗೆ ಮಾಹಿತಿ ನೀಡಿ.
6) ಯಾರಿಗಾದರೂ ಈ ಕಾರ್ಡ್ ಸಿಕ್ಕರೆ ತಕ್ಷಣವೇ
ಅಧ್ಯಕ್ಷರು/ಕಾರ್ಯದರ್ಶಿ
ಕರ್ನಾಟಕ ಪ್ರೆಸ್ ಕ್ಲಬ್
1/1 ರಾಧಾಕೃಷ್ಣ ಕಾಂಪ್ಲೆಕ್ಸ್
ಡಾ// ರಾಜಕುಮಾರ ರಸ್ತೆ 6ನೇ ಹಂತ
ರಾಜಾಜಿನಗರ ಬೆಂಗಳೂರು-560010
Ph : 080-23307404 ಗೆ ಕಳಿಸಲು ಮನವಿ.
7) ಉತ್ತಮ ಪತ್ರಿಕೋಧ್ಯಮಕ್ಕಾಗಿ ನಿಯಮಗಳನ್ನು ಪಾಲಿಸಿ ಆಡಳಿತ ವರ್ಗ ಮತ್ತು ಸಾರ್ವಜನಿಕರ ಸಹಕಾರವು ಇರಲಿ.
8) ಸಮಾಜಕ್ಕೆ ಮೋಸ ಮಾಡುವ ನಕಲಿ ಪತ್ರಕರ್ತರನ್ನು ನಿಯಂತ್ರಿಸಲು QR Code ಗಳನ್ನು ಪರೀಶೀಲನೆ ಮಾಡಲು ಮನವಿ.