ಕರ್ನಾಟಕ ಪ್ರೆಸ್‍ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಾಧ್ಯಮ ಅಂದರೆ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ ಸೇರಿದಂತೆ ಆರ್.ಎನ್.ಐ. ನಲ್ಲಿ ನೊಂದಾಯಿತ ಎಲ್ಲಾ ಪತ್ರಿಕೆಗಳ ಮತ್ತು ಎಲ್ಲಾ ಸುದ್ದಿ ವಾಹಿನಿಗಳು ಅಂದರೆ ಎಂ.ಐ.ಬಿ. ನಲ್ಲಿ ನೊಂದಾಯಿತ ಸುದ್ದಿ ಚಾನಲ್‍ಗಳು ಮನರಂಜನೆಯ ಚಾನಲ್‍ಗಳು ಕೇಬಲ್ ಚಾನಲ್‍ಗಳು ಸೇರಿದಂತೆ ಎಲ್ಲಾ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಂದ ಹಿಡಿದುಕೊಂಡು ಪತ್ರಿಕಾ ವಿತರಕರು ಸೇರಿದಂತೆ, ಕೇಬಲ್ ಆಪರೇಟರ್‍ಗಳು ಸೇರಿದಂತೆ ಮಾಧ್ಯಮದ ಎಲ್ಲಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರು ಸದಸ್ಯತ್ವ ಪಡೆದು ಕರ್ನಾಟಕದ ಅತಿದೊಡ್ಡ ಮಾಧ್ಯಮ ಕ್ಲಬ್ ಆಗಿಸುವ ಜೊತೆಗೆ ಮಾಧ್ಯಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಗುರಿ ಹೊಂದಲಾಗಿದೆ.