ಏಕೆ ಸೇರಬೇಕು ?

ಕೆ.ಪಿ.ಸಿ. ವು ಕಾನೂನಿನ ಮಾನ್ಯತೆ ಪಡೆದು ಕರ್ನಾಟಕದ ಮಾಧ್ಯಮ ಮಿತ್ರರ ದೊಡ್ಡ ಸಂಘಟನೆಯಾಗಿದೆ. ಅಪ್ಪಟ ಕನ್ನಡಿಗರೇ ಮತ್ತು ಕರ್ನಾಟಕದಲ್ಲಿ ಮಾಧ್ಯಮವನ್ನು ನಡೆಸುತ್ತಿರುವ ಅನುಭವಿಗಳು ಕಟ್ಟಿರುವ ಕ್ಲಬ್ ಇದಾಗಿದೆ. ಕರ್ನಾಟಕದಲ್ಲಿ ಸುಮಾರು 650 ಕ್ಕೂ ಹೆಚ್ಚು ಮಾಧ್ಯಮ ಸಂಘಟನೆಗಳು ಇರುವುದರಿಂದ ತತ್ವ ಸಿದ್ಧಾಂತಗಳು ಬೇರೆ ಬೇರೆಯಾಗಿರುವುದರಿಂದ ಮಾಧ್ಯಮದವರಿಗೆ ಸಂಪೂರ್ಣವಾದ ನ್ಯಾಯ ದೊರೆತಿಲ್ಲ. ವರದಿಗಾರರಿಗೊಂದು ಸಂಘ, ಸಂಪಾದಕರಿಗೊಂದು ಸಂಘ,… Read More