ಮಾಧ್ಯಮ ಅಂದರೆ ಬುದ್ದಿವಂತರು ವಿದ್ಯಾವಂತರು ಇರುವ ಕ್ಷೇತ್ರ. ಪ್ರಪಂಚದ ಇತಿಹಾಸದ ದಿಕ್ಕುಗಳನ್ನೇ ಮಾಧ್ಯಮ ಕ್ಷೇತ್ರವು ಬದಲಾಯಿಸಿದೆ. ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ , ನೈತಿಕತೆ ಗೌರವಗಳನ್ನು ಒಳಗೊಂಡಿದೆ. ಆದರೆ ಇಂದು ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ಮಾಧ್ಯಮ ಕ್ಷೇತ್ರವು ಬೇರೆ ದಿಕ್ಕಿನತ್ತ ಸಾಗಲು ಪ್ರಯತ್ನ ನಡೆಯುತ್ತಿದೆ. ಮಾಧ್ಯಮದ ಇತಿಹಾಸದಲ್ಲಿ ಹಲವಾರು ದೇಶಗಳ ರಾಜಕೀಯ ಗಣ್ಯರ ಬದುಕನ್ನು… Read More